ಜೇವರ್ಗಿ ತಾಲ್ಲೂಕಿನ ನರಿಬೋಳ ಗ್ರಾಮದಲ್ಲಿ ಮನೆಯ ಮಹಡಿಯ ಮೇಲೆ ಕೆಲಸ ಮಾಡುವಾಗ ವಿದ್ಯುತ ತಂತಿಯ ತಗುಲಿ ವ್ಯಕ್ತಿಯು ಸಾವನಪಿದ್ದಾನೆ. ಚಿತ್ತಾಪುರ ತಾಲ್ಲೂಕಿನ ತರ್ಕಸಪೇಟ ಗ್ರಾಮದ ಮಹ್ಮದ್ ಭಾಷಾ ಮಹಿಬೂಬ ಸಾಬ್ ,(೩೦)ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ಸೆ.4 ರಂದು ಮಾಹಿತಿ ಗೊತ್ತಾಗಿದೆ