ಜೇವರ್ಗಿ ಪಟ್ಟಣದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಲಾರಿ ಒಂದು ಮತ್ತೊಂದು ಲಾರಿಗೆ ಹಿಂಬದಿಯಿಂದ ಚಿಕ್ಕ ಹೊಡೆದಿದೆ.ಲಾರಿಯಲ್ಲಿ ಡ್ರೈವರ್ ಸಿಲುಕಿ ನರಳಾಡುತ್ತಿದ್ದ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಡ್ರೈವರ್ ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸೆ.6 ರಂದು ಮಾಹಿತಿ ಗೊತ್ತಾಗಿದೆ