ಕಲಬುರಗಿ ನಗರದಲ್ಲಿ ಮಧ್ಯ ಸೇವನೆ ಮಾಡಿ ಶಾಲಾ ವಾಹನಗಳನ್ನು ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿ 02 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕುಡಿದು ವಾಹನ ಚಲಾಯಿಸಿದವರ ಚಾಲನ ಪರವಾನಿಗೆ ರದ್ದುಗೊಳಿಸಲು ಆರ್‌ಟಿಓ ಕಚೇರಿಗೆ ಪತ್ರ ವ್ಯವಹಾರ ನಡೆಸಲಾಗಿರುತ್ತದೆ ಎಂದು ಸೆ.9 ರಂದು ಪೊಲೀಸರು ಮಾಹಿತಿ ನೀಡಿದ್ದಾರೆ