ಆಳಂದ ಪೊಲೀಸರ ಕಾರ್ಯಚರಣೆ ಎಂಟು ಜನ ಕಳ್ಳರ ಬಂಧನ ಮಾಡಲಾಗಿದೆ. ಕಳ್ಳರು ರಾತ್ರೋರಾತ್ರಿ ಹೋಲಗಳಲ್ಲಿ ಕಟ್ಟಿದ ದನಗಳನ್ನು ಕಳ್ಳತನ ಮಾಡುತ್ತಿದ್ದರು. ಇನ್ನು ಬಂಧಿತ ಆರೋಪಿಗಳಿಂದ 4 ಲಕ್ಷ 90 ಸಾವಿರ ಮೌಲ್ಯದ 25 ಸಾವಿರ ನಗದು, ಎರಡು ಎಮ್ಮೆಗಳು, ಒಂದು ಆಕಳು, ಒಂದು ಗೂಡ್ಸ್ ವಾಹನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಂಗಳವಾರ 8 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.