Download Now Banner

This browser does not support the video element.

ಬೀದರ್: ನಗರದ ಹಾರೂಗೇರಿ ಬಡಾವಣೆಯಲ್ಲಿ ಪಬ್ಲಿಕ್ ಆಪ್ ಫಲಶ್ರುತಿ, ನಗರಸಭೆಯಿಂದ ರಾಜಕಾಲುವೆ ಸ್ವಚ್ಛತಾ ಕಾರ್ಯ

Bidar, Bidar | Sep 12, 2025
ಬೀದರ್ : ನಗರದ ಹಾರೂರಗೆರಿ ಬಡಾವಣೆಯಲ್ಲಿ ರಾಜಕಾಲುವೆಯಲ್ಲಿ ನೀರು ಹರಿಯದೇ ಜನರು ತೊಂದರೆ ಅನುಭವಿಸುತ್ತಿದ್ದ ಹಿನ್ನಲೆ ಗುರುವಾರ ಪಬ್ಲಿಕ್ ಆಪ್ ನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಇದೀಗ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಗರಸಭೆ ವತಿಯಿಂದ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ಆರಂಭವಾಗಿದೆ.
Read More News
T & CPrivacy PolicyContact Us