ಜೇವರ್ಗಿ ಪಟ್ಟಣದಲ್ಲಿ ಕಳೆದ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ. ಈಗಾಗಿ ಪಟ್ಟಣದ ಅಂಬೇಡ್ಕರ ನಗರದಲ್ಲಿ ಮಳೆ ನೀರು ಹಲವು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಯ ಮಾಲೀಕರು ನೀರು ಹೊರ ಹಾಕಲು ಪರದಾಡುತ್ತಿರುವ ದೃಶ್ಯ ಕಂಡು ಬಂತು.ಮನೆಯಲ್ಲಿನ ವಸ್ತುಗಳು ನೀರಲ್ಲಿ ತೆಲುತ್ತಿವೆ.ಆ. ೨೮ ರಂದು ಮಾಹಿತಿ ಗೊತ್ತಾಗಿದೆ