Download Now Banner

This browser does not support the video element.

ಹಾಸನ: ಚಿಕ್ಕ ಹೊನ್ನೇನಹಳ್ಳಿ ಎಸ್.ಟಿ.ಪಿ ಪ್ಲಾಂಟ್ ಜಾಗದ ವಿವಾದ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಇತ್ಯರ್ಥ

Hassan, Hassan | Sep 8, 2025
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಚಿಕ್ಕ ಹೊನ್ನೇನಹಳ್ಳಿ ಗ್ರಾಮದಲ್ಲಿ ಎಸ್.ಟಿ.ಪಿ ಪ್ಲಾಂಟ್ ನಿರ್ಮಾಣಕ್ಕೆ ಗುರುತು ಮಾಡಲಾಗಿದ್ದ ಜಾಗದ ವಿವಾದವನ್ನು ಶಾಸಕ ಸ್ವರೂಪ್ ಪ್ರಕಾಶ್ ಮಧ್ಯಸ್ಥಿಕೆ ವಹಿಸಿ ಇತ್ಯರ್ಥ ಪಡಿಸಿದರು. ಈ ಬಗ್ಗೆ ಶಾಸಕ ಸ್ವರೂಪ್ ಮಾತನಾಡಿ ಅತೀ ಶೀಘ್ರದಲ್ಲಿ ಈ ಬಗ್ಗೆ ಮತ್ತೊಂದು ಮಹತ್ವದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು ಗ್ರಾಮಸ್ಥರ ವಿರೋಧ ಇದ್ದರೆ ಪಾರ್ಕ್ ವ್ಯವಸ್ಥೆಗೆ ಚಿಂತನೆ ನಡೆದಿದೆ ಸಭೆ ಬಳಿಕ ಎಲ್ಲವನ್ನೂ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
Read More News
T & CPrivacy PolicyContact Us