ರಾಮನಗರ --ಗ್ರೇಟರ್ ಬೆಂಗಳೂರು ಯೋಜನೆಯ ಭೂಸ್ವಾದೀನಕ್ಕೆ ಒಳಪಡುವ ಹಳ್ಳಿಗಳನ್ನು ಸ್ಥಳಾಂತರ ಮಾಡುತ್ತಾರೆ ಎಂದು ಕೆಲ ಹೋರಾಟಗಾರರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಯೋಜನೆಯಲ್ಲಿ ಯಾವುದೇ ಒಂದು ಗ್ರಾಮವನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಜಿಬಿಐಡಿ ಸದಸ್ಯ ನರಸಿಂಹಯ್ಯ ಶುಕ್ರವಾರ ತಿಳಿಸಿದರು. ಅವರು ಬಿಡದಿ ಹೋಬಳಿ ಅಂಚೀಪುರ ಗ್ರಾಮದಲ್ಲಿ ಗ್ರೇಟರ್ ಬೆಂಗಯ ಸಮಗ್ರ ಉಪನಗರ ಯೋಜನೆಯಲ್ಲಿ ದಲಿತ ಸಮುದಾಯದ ಕುಟುಂಬಗಳಿಗೆ ಅಗುವ ಅನುಕೂಲಗಳ ಬಗ್ಗೆ ಕರಪತ್ರ ವಿತರಿಸಿ ಯೋಜನೆ ಬೆಂಬಲಿಸುವಂತೆ ಮನವಿ ಮಾಡಿದ