ಜಿಲ್ಲೆಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸಲು 5 ಕೆ.ಎಸ್.ಆ ರ್.ಪಿ. 10 ಡಿ.ಎ.ಆರ್. ತುಕಡಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಸ್ಪಿ ಡಾ.ಶೋಭಾರಾಣಿ ತಿಳಿಸಿದ್ದಾರೆ. ಬಳ್ಳಾರಿ ನಗರದಲ್ಲಿ ಭಾನುವಾರು ಬೆಳಿಗ್ಗೆ 10ಗಂಟೆಗೆ ಈ ಮಾಹಿತಿ ನೀಡಿದ್ದಾರೆ. ಜಿಲ್ಲಾದ್ಯಾಂತ. 2ಎಎಸ್ಪಿ 4 ಡಿ ಎಸ್ಪಿ 15 ಸಿಪಿಐ 40 ಕ್ಕಿಂತ ಹೆಚ್ಚು ಪಿಎಸ್.ಐ.ಗಳು. 90 ಕ್ಕಿಂತ ಹೆಚ್ಚು ಎ.ಎಸ್.ಐ.ಗಳು ಮತ್ತು 900 ಕ್ಕಿಂತ ಹೆಚ್ಚು ಪೇದೆ. ಅಲ್ಲದೆ, 600 ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದೆಂದು ತಿಳಿಸಿದ್ದಾರೆ.ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ತೊಡಗಿದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಂತೆ ಮೆ