Download Now Banner

This browser does not support the video element.

ಸಿಂಧನೂರು: ಮಸ್ಕಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ: ಮಾಜಿ ಸಂಸದ ಕೆ ವಿರುಪಾಕ್ಷಪ್ಪ

Sindhnur, Raichur | Aug 28, 2025
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಬ್ರಹ್ಮರಾಂಬ ದೇವಸ್ಥಾನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಸ್ಕಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಸ್ಕಿಯ ಮಂಡಲ ಅಧ್ಯಕ್ಷರ ಜವಾಬ್ದಾರಿಗು ಬಹಳ ದೊಡ್ಡ ಸ್ಥಾನವಾಗಿದ್ದು ಆ ಸ್ಥಾನವನ್ನು ನಿಭಾಯಿಸುವ ಶಕ್ತಿ ಬ್ರಹ್ಮರಂಬ ಶ್ರೀ ಮಲ್ಲಿಕಾರ್ಜುನ ನಿಭಾಯಿಸುವ ಶಕ್ತಿಯನ್ನು ನೀಡಲಿ ಎಂದು ಮಾತನಾಡಿದರು.
Read More News
T & CPrivacy PolicyContact Us