Download Now Banner

This browser does not support the video element.

ರಟ್ಟೀಹಳ್ಳಿ: ಪಟ್ಟಣದಲ್ಲಿ ಅಂಗಡಿ ಕಳ್ಳತನ;ಪ್ರಕರಣ ದಾಖಲು

Rattihalli, Haveri | Sep 21, 2025
ಪಟ್ಟಣದ ಕೋಟೆ ಓಣಿಯಲ್ಲಿದ್ದ ಪ್ರೇಮರಾಮ್ ಚೌದರಿ ಎಂಬುವರಿಗೆ ಅಂಗಡಿ ಇದಾಗಿದ್ದು ಅಂಗಡಿಯಲ್ಲಿದ್ದ 90ಸಾವಿರ ರೂಪಾಯಿ ಕಳ್ಳತನವಾಗಿದೆ. ಈ ಕುರಿತು ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us