ಬಾಲಗಕೋಟ ಜಿಲ್ಲೆಯ ಇಳಕಲ್‌ದ ನೇಕಾರ ಕಾಲೋನಿಯಲ್ಲಿ ಗ್ಯಾರಂಟಿ ಯೋಜನೆ ಮನೆ ಮನೆ ಬಾಗಿಲಿಗೆ ಕಾರ್ಯಕ್ರಮ ಅಡಿಯಲ್ಲಿ ನೇಕಾರ ಮನೆ ಮನೆಗಳಿಗೆ ತೆರಳಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವನ್ನು ಇಳಕಲ್ಲ ತಾಲೂಕಾ ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಮಹಾಂತೇಶ ಹನಮನಾಳ ಸೆ. ೧೦ ಸಾಯಂಕಾಲ ೪ ಗಂಟೆಗೆ ತಮ್ಮ ಪದಾಧಿಕಾರಿಗಳೊಂದಿಗೆ ಮಾಹಿತಿಯನ್ನು ನೀಡಿದರು. ಈ ಸಮಯಲ್ಲಿ ವಾಸಿಂ ಜಾಗೀರದಾರ, ಶಂಕರ ದಟ್ಟಿ ಇತರರು ಇದ್ದರು.