Download Now Banner

This browser does not support the video element.

ರಾಣೇಬೆನ್ನೂರು: ಉದಗಟ್ಟಿ ಗ್ರಾಮದಲ್ಲಿ ಹೊಟ್ಟೆ ನೋವು ತಾಳದೇ ವ್ಯಕ್ತಿ ಆತ್ಮಹತ್ಯೆ, ಪ್ರಕರಣ ದಾಖಲು

Ranibennur, Haveri | Aug 27, 2025
ಉದಗಟ್ಟಿ ಗ್ರಾಮದಲ್ಲಿ ಹೊಟ್ಟೆನೋವಿನ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪುಟ್ಟಪ್ಪ ಮಲ್ಲೇಶ್ ಸುಣಗಾರ 29 ವರ್ಷದ ವ್ಯೆಕ್ತಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us