Download Now Banner

This browser does not support the video element.

ಮಧುಗಿರಿ: ಮಧುಗಿರಿಯಲ್ಲಿ ಸೆ.13 ರಂದು ಲೋಕ್ ಅದಾಲತ್, ಪ್ರಕರಣಗಳನ್ನ ತ್ವರಿತವಾಗಿ ಬಗೆಹರಿಸಿಕೊಳ್ಳಿ!

Madhugiri, Tumakuru | Sep 10, 2025
ನ್ಯಾಯಾಲಯದಲ್ಲಿ ನಡೀತಿರುವ ಸಾರ್ವಜನಿಕರ ಹಲವು ಪ್ರಕರಣಗಳಿಗೆ ರಾಜಿ ಪಂಚಾಯ್ತಿ ಮೂಲಕ ತೆರೆ ಎಳೆಯಲು ನ್ಯಾಯಾಂಗ ಇಲಾಖೆ ಸಜ್ಜಾಗಿದೆ. ಸೆಪ್ಟೆಂಬರ್ 13ರಂದು ಮಧುಗಿರಿ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಕರಣ ಹೊಂದಿರುವವರು ಯಾವುದೇ ಶುಲ್ಕವಿಲ್ಲದೆ ನೇರವಾಗಿ ಅಥವಾ ವಕೀಲರ ಮೂಲಕ ಪರಿಹಾರ ಪಡೆಯಬಹುದಾಗಿದೆ. ಈ ಕುರಿತು ಬುಧವಾರ ಸಂಜೆ 5 ಗಂಟೆಯಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ವೆಂಕಟಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. "ನ್ಯಾಯಕ್ಕಾಗಿ ದೀರ್ಘಕಾಲ ಕಾದು ತೊಂದರೆ ಅನುಭವಿಸುವ ಬದಲು, ಲೋಕ್ ಅದಾಲತ್ ಮೂಲಕ ಸರಳವಾಗಿ ಪರಿಹಾರ ಕಂ
Read More News
T & CPrivacy PolicyContact Us