ಪಾವಗಡ: ಮೂರು ಮುಖದ ನೆಲದ ಗಣಪತಿ ಸಮಿತಿಯ ಲಡ್ಡುವಿನ ಹರಾಜನ್ನು ಶನಿವಾರ ರಾತ್ರಿ 10 ಗಂಟೆಯ ವರೆಗೂ ನಡೆಸಿತು 54,000 ರೂ.ಗಳಿಗೆ ಪಟ್ಟಣದ ಶಾಂತಿ ಮೆಡಿಕಲ್ಸ್ ಮಾಲೀಕರಾದ ದೇವರಾಜ್ ಅವರು ತಮ್ಮದಾಗಿಸಿಕೊಂಡಿದ್ದಾರೆ. ಗಣಪತಿ ಮಂಡಳಿಯವರು ಈ ಸಂದರ್ಭದಲ್ಲಿ ದೇವರಾಜ್ ಅವರಿಗೆ ಸನ್ಮಾನಿಸಿ ಅವರು ಶಿರದ ಮೇಲೆ ಲಡ್ಡು ಇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಜೊತೆ ಸಮೀಪ ಸುಪ್ರಸಿದ್ಧ ಗಂಗಮ್ಮ ದೇವಾಲಯದ ಹೊಸ ನೂತನ ರಥ ತಯಾರಿಕೆಗೆ 9,000 ರೂ.ಗಳನ್ನು ನೀಡುವ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದಾರೆ. ಕೆಇಬಿ ಬಾಬು, ಸತ್ಯ ಲೋಕೇಶ್, ಸೇರಿದಂತೆ ಸ್ಥಳೀಯ ಯುವಕರ