Download Now Banner

This browser does not support the video element.

ಕಲಬುರಗಿ: ಹೊನಗುಂಟಾ ಗ್ರಾಮದಲ್ಲಿ ಅತಿವೃಷ್ಟಿ ವೀಕ್ಷಣೆ ಮಾಡಿದ ಬಿಜೆಪಿ ಮುಖಂಡರು

Kalaburagi, Kalaburagi | Sep 30, 2025
ಚಿತ್ತಾಪೂರ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಅತಿವೃಷ್ಟಿ ಉಂಟಾದ ಹಿನ್ನೆಲೆಯಲ್ಲಿ , ಬಿಜೆಪಿಯ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ,ಗೋವಿಂದ ಕಾರಜೋಳ ಸೇರಿ ಅನೇಕರು ಉಪಸ್ಥಿತರಿದ್ದರು, ಸೆ. ೩೦ ರಂದು ಭೇಟಿ ನೀಡಿದ್ದಾರೆ.
Read More News
T & CPrivacy PolicyContact Us