Download Now Banner

This browser does not support the video element.

ಕುಮಟಾ: ಗೋಕರ್ಣ- ಮಾದನಗೇರಿ ರಸ್ತೆ ಜಲಾವೃತ,ಮನೆಗೆ ನುಗ್ಗಿದ ನೀರು

Kumta, Uttara Kannada | Aug 29, 2025
ಕುಮಟಾ : ತಾಲೂಕಿನ ಗೋಕರ್ಣ, ಮಾದನಗೇರಿಯಲ್ಲಿ ಮನೆಗಳಿಗೆ ನುಗ್ಗಿದ ನೀರು. ತಾಲೂಕಿನಲ್ಲಿ ಅತೀವ ಮಳೆಯಿಂದಾಗಿ,ಮಾದನಗೇರಿ,ತೊರ್ಕೆ ರಸ್ತೆ ಜಲಾವೃತವಾಗಿ ಮನೆ,ಅಂಗಡಿ ಗಳಿಗೆ ನೀರು ನುಗ್ಗಿದ ಪರಿಣಾಮ, ಜನ ಜೀವನ ಅಸ್ತ್ಯ ವ್ಯಸ್ತವಾಗಿ,ಜನರ,ವ್ಯಾಪಾರಸ್ಥರ ಪರದಾಟ ಹೇಳತೀರದ್ದಾಗಿದೆ. ಅವೈಜ್ಞಾನಿಕ ಗಟಾರ ಚರಂಡಿ ಗಳಿಂದ ಈ ಅವ್ಯವಸ್ಥೆ ಅನುಭವ ವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಾದನಗೇರಿ,ತೊರ್ಕೆ ಭಾಗದ ರಾಜ್ಯ ಹೆದ್ದಾರಿ ರಸ್ತೆ ಮೇಲೆ ನೀರು ನಿಂತು ಮಾದನಗೇರಿ, ಗೋಕರ್ಣ ಭಾಗದ ಸಂಚಾರದಲ್ಲಿ ವ್ಯತ್ಯಯವುಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
Read More News
T & CPrivacy PolicyContact Us