ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಮಳೆಯಾಗಿ ಹುಡ ಮತ್ತು ಗೊಬ್ಬರಕಲ್ ಗ್ರಾಮದಲ್ಲಿ ನೆರಳು ಕುರುಳಿದ ದಾಳಿಂಬೆ ಬೆಳೆ ಕಂಗಾಲಾದ ರೈತ ನಾಗರಾಜ್ ಅವರು ಸಂಬಂಧಪಟ್ಟ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನ ಆಗಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ನಾಗರಾಜ್ ಬೆಳೆದ ದಾಳಿಂಬೆ ಬೆಳೆಗೆ ಪರಿಹಾರ ಕೊಡಿಸಲು ಮುಂದಾಗಬೇಕೆಂದು ಆಗಸ್ಟ್ 24ರಂದು ಮಧ್ಯಾಹ್ನ 3:00ಗೆ ನಾಗರಾಜ್ ಪಬ್ಲಿಕ್ಯಾಪ್ ವರದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.