ಮಹಾನಗರ ಪಾಲಿಕೆ, ವಲಯ ಕಛೇರಿ- 2 ರ ವತಿಯಿಂದ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದಲ್ಲಿನ ಅಕ್ಕ ಮಹಾದೇವಿ ರಸ್ತೆಯಲ್ಲಿ ಬಿಲ್ಡರ್ಸ್ ಅಸೋಸಿಯೇಶನ್, ನಲ್ಲಿ ಇ - ಆಸ್ತಿ ಆಂದೋಲನ ಕಾರ್ಯಕ್ರಮವನ್ನು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ಉದ್ಘಾಟಿಸಿ, ಇ ಖಾತಾ ಅರ್ಜಿದಾರರುಗಳಿಗೆ ಖಾತೆ ವಿತರಿಸಿದರು. ಈಗಾಗಲೇ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ 52,658 ಇ- ಖಾತಾ ವಿತರಿಸಿದರು.