ಶಿರಸಿ :ಕೇಂದ್ರ ಸರಕಾರದ ಜಿ ಎಸ್ ಟಿ ಸರಳಿಕರಣಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹರ್ಷ ವ್ಯಕ್ತ ಪಡಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಎಸ್ಟಿ ಪರಿಷ್ಕರಣೆಯಿಂದ ಆರ್ಥಿಕತೆ ವೃದ್ದಿಯಾಗಲಿದೆ ಉತ್ಪಾದನೆ ಮತ್ತು ಖರೀದಿ ಸಾಮರ್ಥ್ಯವೂ ಹೆಚ್ಚಾಗಲಿದೆಮಧ್ಯಮ ವರ್ಗಕ್ಕೆ ಮೋದಿ ದೊಡ್ಡ ರಿಲೀಫ್ ಕೊಟ್ಟಿದ್ದಾರೆ.ಜಿ ಎಸ್ ಟಿ ಸರಳಿಕರಣ ಜನರ ಆರ್ಥಿಕ ಪ್ರಗತಿಯ ಜೊತೆಗೆ ದೇಶದ ಪ್ರಗತಿಯನ್ನು ಎತ್ತಿ ತೋರಿಸುತ್ತದೆಎಂದರು