ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಹೊಸಪೇಟೆ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಇಳಕಲ್ ಕಾ ಮಹಾರಾಜ್ ಗಣೇಶ ಮೂರ್ತಿಯನ್ನು ೨೧ ದಿನದ ವಿಸರ್ಜಾನಾ ಅಂಗವಾಗಿ ಶಹರ್ ಪೋಲಿಸ್ ಠಾಣೆಯಲ್ಲಿ ಸೆ.೧೧ ಸಾಯಂಕಾಲ ೫ ಗಂಟೆಗೆ ಶಾಂತಿ ಸಮಿತಿ ಸಭೆಯನ್ನು ಸಿಪಿಐ ಸುನೀಲ ಸವದಿ ನೇತೃತ್ವದಲ್ಲಿ ನಡೆಯಿತು. ಗಣೇಶ ವಿಸರ್ಜನಾ ಸಭೆಯಲ್ಲಿ ಡಿಜೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಡೊಳ್ಳು ಕುಣಿತ, ಹಲಗಿ ಮಜಲು, ಗೊಂಬೆಗಳ ಕುಣಿತ, ಕಳಸದ ಮೆರವಣಿಗೆಗೆ ಪೋಲಿಇಲಾಖೆ ಪರವಾನಿಗೆಯನ್ನು ನೀಡಿದ್ದು ಪ್ರತಿಷ್ಠಾಪನಾ ಪದಾಧಿಕಾರಿಗಳು ಗಣೇಶ ವಿಸರ್ಜನಾ ಸಮಯದಲ್ಲಿ ಯಾವುದೇ ರೀತಿಯ ಅಹಿತರಕ ಘಟನೆಗಳು ನಡೆಯದಂತೆ ಶಾಂತ ರೀತಿಯಿಂದ ಮೆರವಣಿಗೆಯನ್ನು ಮಾಡಬೇಕು ಎಂದು ಕರೆ ಕೊಟ್ಟರು. ಸಭೆಯಲ್ಲಿ ಶಹರ್ ಪೋಲಿಸ್ ಪಿಎಸ್‌ಐ ಮಂಜುನಾಥ ಪಾಟೀಲ