Download Now Banner

This browser does not support the video element.

ಮೈಸೂರು: ಚಂದ್ರ ಗ್ರಹಣ ಹಿನ್ನೆಲೆ: ನಗರದಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Mysuru, Mysuru | Sep 7, 2025
ನಗರದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾಂ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತುಮ ಆನಂತರ ದೇವಸ್ಥಾನವನ್ನು ಮುಚ್ಚಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ವಿದ್ವಾನ್ ಕೃಷ್ಣಮೂರ್ತಿ ನಾಳೆ ಸೋಮವಾರದಂದು ಬೆಳಗ್ಗೆ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತಾದಿಗಳ ಶ್ರೇಯಾಭಿವೃದ್ಧಿಗಾಗಿ ರಾಹುಗ್ರಸ್ತ ಚಂದ್ರಗ್ರಹಣ ಶಾಂತಿಯನ್ನು ದೇವಾಲಯದಲ್ಲಿ ನೆರವೇರಿಸಲಾಗುವುದು, ಗ್ರಹಣ ದೋಷ ಇರುವ ರಾಶಿಯವರು ಸಂಕಲ್ಪ ಮಾಡಿಕೊಳ್ಳಬಹುದು.
Read More News
T & CPrivacy PolicyContact Us