ಕಲ್ಬುರ್ಗಿ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಾಪುರ್ ರುದ್ರಭೂಮಿಯಲ್ಲಿ ನಡೆದಿದ್ದ ಮೈನಾಳ ಗ್ರಾಮದ ಮರಿಯಪ್ಪ ಕಟ್ಟಿಮನಿ ಕೊಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ... ಪವನ್ ಅಲಿಯಾಸ್ ಪ್ರವೀಣ್ ಮುತ್ತಗಿ 29, ಸಂಜಯ್ ಅಲಿಯಾಸ್ ಕರಿಯ ಸಾವರೆೇಕರ್ 23, ರಾಹುಲ್ ರುಕಮಪುರ್ 20, ಲಕ್ಷ್ಮಿಕಾಂತ್ ಮೇಲ್ಮನಿ 23 ಹಾಗೂ ಆದರ್ಶ್ ರುದ್ರವಾಡಿ 21 ಬಂಧಿತ ಆರೋಪಿಗಳು ಎಂದು ಭಾನುವಾರ 3 ಗಂಟೆಗೆ ಪೊಲೀಸರ ಮಾಹಿತಿ ನೀಡಿದ್ದಾರೆ... ಇನ್ನು ಬಂಧಿತ ಆರೋಪಿಗಳು ಎಲ್ಲರೂ ಹಿರಾಪುರ್ ಗ್ರಾಮದವರಾಗಿದ್ದಾರೆ... ಆರೋಪಿಗಳಲ್ಲಿ ಓರ್ವ ಪ್ರೀತಿಸುತ್ತಿದ್ದ ಹುಡುಗಿಯ ವಿಚಾರವಾಗಿ ಜಗಳ ನಡೆದು ಕಳೆದ 24ರಂದು ರಾತ್ರಿ 10 ಗಂಟೆಗೆ ಮೈನಾಳ ಗ್ರಾಮದ ಮರಿಯಪ್ಪ ಕಟ್ಟಿಮನಿ ಎಂಬ