ಹುಬ್ಬಳ್ಳಿಯಲ್ಲಿ 9 ನೇ ದಿನದ ಗಣೇಶ್ ವಿಸರ್ಜನೆ ಹಿಂದೂ , ಮುಸ್ಲಿಂ ಭಾವೈಕ್ಯತೆಯನ್ನು ಹಿಂದೂ ಸಮುದಾಯದವರು ಮೆರೆದಿದ್ದಾರೆ.ಹೌದು ಹುಬ್ಬಳ್ಳಿಯ ಮಂಗಳವಾರ ಪೇಟ್ ಗಣೇಶ್ ವಿಸರ್ಜನೆ ಮೆರವಣಿಗೆ ವೇಳೆ ಶಾ ಬಜಾರ್ ಮಸೀದಿ ಬಳಿ ಗಣೇಶ್ ಮಂಡಳಿ ಕವಾಲಿ ಹಾಡು ಹಾಕಿ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಮೆರದಿದ್ದು. ಮುಸ್ಲಿಂ ಸಮುದಾಯದವರು ಗಣೇಶ್ ಮಂಡಳಿಸದಸ್ಯರಿಗೆ ಸನ್ಮಾನಿಸಿದರು. ಹಾಗೂ ಗಣೇಶ್ ಮೆರವಣಿಗೆ ಬಂದ ಜನಕ್ಕೆ ಹಣ್ಣು , ನೀರು ವಿತರಿಸಿ ಮುಸ್ಲಿಂ ಸಮುದಾಯದವರು ಭಾವೈಕ್ಯತೆಯನ್ನು ಮೆದರಿದ್ದು. ಈ ಬಾರಿ ಗಣೇಶ್ ಹಬ್ಬ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ