Download Now Banner

This browser does not support the video element.

ಬೀದರ್: ಸಚಿವ ಖಂಡ್ರೆ ವಿರುದ್ಧ ಸಿಎಂಗೆ ದೂರು ; ಬೆಂಗಳೂರಲ್ಲಿ ಮಾಜಿ ವಿ. ಪ. ಸದಸ್ಯ ಅರಳಿ

Bidar, Bidar | Aug 21, 2025
ಬೀದರ್ - ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಬಲಿ ಕೊಡುತ್ತಿದ್ದು, ಕೂಡಲೇ ಅವರನ್ನು ಬದಲಾವಣೆ ಮಾಡಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ತಿಳಿಸಿದ್ದಾರೆ. ಗುರುವಾರ ಸಂಜೆ 4 ಗಂಟೆಗೆ ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
Read More News
T & CPrivacy PolicyContact Us