Download Now Banner

This browser does not support the video element.

ಇಳಕಲ್‌: ಸೆ.೦೭ ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ ಹೆಸ್ಕಾಂ ಪ್ರಕಟಣೆ

Ilkal, Bagalkot | Sep 6, 2025
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಉಪ -ವಿಭಾಗದ ಶಾಖಾ ವ್ಯಾಪ್ತಿಯ ಎಫ್, ೧೦ ಹನಮನಾಳ, ಹೊಸೂರ, ಜೈನ್ ದರ್ಶನ, ಜಂಮ್, ಇಂಡಸ್ಟಿçಯಲ್, ಬಲಕುಂದಿ, ಗುಗ್ಗಲಮರಿ , ಉಪನಾಳ ಮಾರ್ಗಗಳಲ್ಲಿ ಈ,ಐ ಕಾಮಗಾರಿ ನಡೆಯುತ್ತಿದ್ದರಿಂದ ಸೆ.೦೭ ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಾವಲಸಾಬ ನಧಾಪ್ ಪ್ರಕmಣೆ ಮೂಲಕ ತಿಳಿಸಿದ್ದಾರೆ. ಮುಂಜಾನೆ ೯ ಗಂಟೆಯಿAದ ಸಾಯಂಕಾಲ ೫ -೩೦ ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಹೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಸೆ.೦೬ ಮಧ್ಯಾಹ್ನ ೩ ಗಂಟೆಗೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
Read More News
T & CPrivacy PolicyContact Us