ನಗರದ ಪತಕರ್ತ ಭವನದಲ್ಲಿ ಇಂದು ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105ನೇ ವರ್ಷದ ಲಾಂಛನವನ್ನು ಬಿಡುಗಡೆ ಮಾಡಲಯಿತು. ರೈಲ್ವೆ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಬಿ. ಮಂಜೇಗೌಡ ಅವರು ಲಾಂಛನ ಬಿಡುಗಡೆ ಮಾಡಿದ ಉದ್ದೇಶದ ಕುರಿತು ವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾದ್ಯಕ್ಷ ಡಾ ಆನಂದ್, ನಿರ್ದೇಶಕರಾದ ಯೋಗಾನಂದ ಎಂ ಬಿ ಮುತ್ತು ಕುಮಾರ್ ಚಂದ್ರಶೇಖರ್ ಶ್ವೇತಾ ನಿರ್ಮಲ ಚಂದ್ರಶೇಖರ್ ಎಸ್ ಜೆ ನಾರಾಯಣ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಸಾದ್, ಜನರಲ್ ಮ್ಯಾನೇಜರ್ ಸತ್ಯನಾರಾಯಣ, ಜನರಲ್