Download Now Banner

This browser does not support the video element.

ಕಲಬುರಗಿ: ಸಂಚಾರಿ ಇ ಚಲನ ಮೂಲಕ ದಾಖಲಾದ ಪ್ರಕರಣಗಳಿಗೆ 50 ರಷ್ಟು ರಿಯಾಯಿತಿ ಸೆ.12 ವರೆಗೂ ಇದೆ: ನಗರದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ

Kalaburagi, Kalaburagi | Sep 8, 2025
ಕಲಬುರ್ಗಿಯಲ್ಲಿ ಸೆ.8 ರಂದು ಮಾಹಿತಿ ನೀಡಿರುವ ಅವರು, ಸಂಚಾರಿ ಇ-ಚಲನ್ ಮೂಲಕ ದಾಖಲಾದ ಪ್ರಕರಣಗಳಿಗೆ ರಾಜ್ಯ ಸರ್ಕಾರದ ವತಿಯಿಂದ 50% ರಷ್ಟು ರಿಯಾಯಿತಿ ನೀಡಲಾಗಿದ್ದು, ಸದರಿ ರಿಯಾಯಿತಿಯು ದಿನಾಂಕ 12-09-2025 ರವರೆಗೆ ಇದ್ದು ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ
Read More News
T & CPrivacy PolicyContact Us