Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದಲ್ಲಿ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಹುಬ್ಬಳ್ಳಿ ಚಾ ಮಹಾರಾಜ ದರ್ಶನ ಪಡೆದುಕೊಂಡ ಭಕ್ತಾದಿಗಳು

Hubli Urban, Dharwad | Aug 30, 2025
ಹುಬ್ಬಳ್ಳಿ: ಗಣೇಶ್ ಚತುರ್ಥಿ ಹಿನ್ನೆಲೆಯಲ್ಲಿ ನಗರದಲ್ಲಿ ಮರಾಠಾ ಗಲ್ಲಿಯಲ್ಲಿ ಹುಬ್ಬಳ್ಳಿ ಚಾ ಮಹಾರಾಜ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದ್ದು, ಶ್ರೀ ಗಣೇಶನ ಆಗಮನಕ್ಕೆ ಸಾಗರೋಪಾದಿಯಲ್ಲಿ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದುಕೊಂಡರು. ‌೧೧ ನೇ ದಿನಕ್ಕೆ ಸಾರ್ವಜನಿಕ ಗಣಪತಿಗಳು ವಿಸರ್ಜನೆಗೊಳ್ಳಲಿದೆ.
Read More News
T & CPrivacy PolicyContact Us