Install App
bhimu181
This browser does not support the video element.
ಕಲಬುರಗಿ: ಮಳೆಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಕಾಳಗಿಯಲ್ಲಿ ಕೆಪಿಆರ್ ಎಸ್ ನಿಂದ ಪ್ರತಿಭಟನೆ
Kalaburagi, Kalaburagi | Aug 22, 2025
ಕಲಬುರಗಿಯ ಕಾಳಹಿ ಪಟ್ಟಣದಲ್ಲಿ ಆ22 ರಂದು ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ತೊಗರಿ, ಉದ್ದು,ಹೆಸರು ಹತ್ತಿ ಬೆಳೆ ಹಾಳಾಗಿದ್ದು. ಈಗಾಗಿ ಸರ್ವೇ ಮಾಡಿ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದಾರೆ
Share
Read More News
T & C
Privacy Policy
Contact Us
Your browser does not support JavaScript!