Download Now Banner

This browser does not support the video element.

ಕಾಳಗಿ: ಕಾಳಗಿ ಪ.ಪಂ ಚುನಾವಣೆ, 6 ಸ್ಥಾನದೊಂದಿಗೆ ಬಹುಮತ ಪಡೆದ ಕಾಂಗ್ರೆಸ್

Kalagi, Kalaburagi | Aug 20, 2025
ಕಾಳಗಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರತಿದೆ. ಒಟ್ಟು 11 ಸ್ಥಾನಗಳಲ್ಲಿ 6 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ 5 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಫಲಿತಾಂಶ ಪ್ರಕಟವಾದ ನಂತರ, ವಿಜೇತ ಅಭ್ಯರ್ಥಿಗಳು ಮತ್ತು ಪಕ್ಷದ ಮುಖಂಡರು ಸಂಭ್ರಮಾಚರಣೆ ನಡೆಸಿದರು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಸವೇಶ್ವರ ಮೂರ್ತಿಗಳಿಗೆ ಹಾರ ಹಾಕಿ ಬುಧವಾರ 1 ಗಂಟೆಗೆ ವಿಜಯೋತ್ಸವ ಆಚರಿಸಲಾಯಿತು.
Read More News
T & CPrivacy PolicyContact Us