ಸಂತಾನಹರಣ ಶಾಸ್ತ್ರ ಚಿಕಿತ್ಸೆ ಮಾಡಿದ ಬೀದಿ ಶ್ವಾನಗಳ ಹಿಡಿದ ಪಾಲಿಕೆ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿದ್ದಾರೆ.ಬೀದಿ ಶ್ವಾನಗಳ ವಿನಾಕಾರಣ ಹಿಡಿದುಕೊಂಡು ಹೋಗುತ್ತಿದ್ದಾರೆಂದು ಮಹಿಳೆ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಬೀದಿ ಶ್ವಾನಗಳನ್ನ ಹಿಡಿಯುತ್ತಿದ್ದೀರಾ ದೂರು ಬಂದಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಸಂತಾನಹರಣ ಶಾಸ್ತ್ರ ಚಿಕಿತ್ಸೆ ಮಾಡಿದ ಶ್ವಾನಗಳನ್ನ ಪುನಃ ಹಿಡಿದುಕೊಂಡು ಹೋಗುತ್ತಿದ್ದರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.