ನಿರಂತರ ಮಳೆಯಿಂದ ಚಿಂಚೋಳಿ ತಾಲ್ಲೂಕಿನಲ್ಲಿ ಹಳ್ಳ ಜಲಾಶಯ ಕೆರೆಗಳು ತುಂಬಿ ಹರಿಯುತ್ತಿವೆ.ತಾಲೂಕಿನ ಸಾಲೇಬೀರನಹಳ್ಳಿ ಕೆರೆ ತುಂಬಿ ಹರಿಯುತ್ತಿದೆ.ನೋಡುಗುರ ಕಣ್ಮನ ಸೆಳೆಯುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಕರ್ನಾಟಕ ರಾಜ್ಯದ ಎರಡನೇ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಸಾಲೇಬೀರನಹಳ್ಳಿ ಪಾತ್ರವಾಗಿದೆ. ಆ.29 ರಂದು ಮಾಹಿತಿ ಗೊತ್ತಾಗಿದೆ