Download Now Banner

This browser does not support the video element.

ಸೋಮವಾರಪೇಟೆ: ಸೂರ್ಲಬ್ಬಿ ಫಾಲ್ಸ್ ನಲ್ಲಿ ಯುವಕರ ಹುಚ್ಚಾಟ

Somvarpet, Kodagu | Aug 24, 2025
ಭಾನುವಾರದಂದು ಮೂವರು ಯುವಕರು ಸೂರ್ಲಬ್ಬಿ ಜಲಪಾತದ ಮೇಲಕ್ಕೆ ಹತ್ತುವ ಸಾಹಸ ತೋರಿರುವ ಕುರಿತು ವರದಿಯಾಗಿದೆ. ಅಪಾಯಕಾರಿಯಾಗಿರುವ ಜಲಪಾತದ ಮೇಲಕ್ಕೆ ಏರುತ್ತಿದ್ದ ಇವರಿಗೆ ಬುದ್ಧಿವಾದ ಹೇಳಲು ಬಂದ ಸ್ಥಳಿಯರಿಗೆ ಉದ್ದಟತನದಿಂದ ಮರುತ್ತರ ನೀಡಿದ್ದಾರೆ.ಎಂದು ಹೇಳಲಾಗಿದೆ ಬೇರೆ ಕಡೆಗಳಲ್ಲಿ ಈ ರೀತಿಯ ಸಾಹಸ ಮಾಡಿದ್ದ ಕೆಲವರು ಬಿದ್ದು ಆಸ್ಪತ್ರೆ ಸೇರಿದ ಘಟನೆ ಗಳು ಕೂಡ ಈ ಜಲಾಪಾತದಲ್ಲಿ ನಡೆದಿದೆ ಘಟನೆಯು ಭಾನುವಾರ ೩ ಗಂಟೆಯ ಸಮಯದಲ್ಲಿ ನಡೆದಿದೆ
Read More News
T & CPrivacy PolicyContact Us