ಬಾಗಲಕೋಟ ಜಿಲ್ಲೆಯ ಅಮೀನಗಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಕಮತಗಿ ಗ್ರಾಮದ ೨೪ ವರ್ಷದ ಯುವತಿ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದಾಳೆ. ಕಾಣೆಯಾದ ಮಹಿಳೆಯನ್ನು ಹುಡುಕಿಕೊಂಡುವAತೆ ಅಮೀನಗಡ ಪೋಲಿಸ್ ಠಾಣೆಯಲ್ಲಿ ಯುವತಿಯ ಕುಟುಂಬಸ್ಥರ ದೂರನ್ನು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೋಲಿಸ್‌ರು ತನಿಖೆ ನಡೆಸಿದ್ದಾರೆ ಎಂದು ಸೆಪ್ಟಂಬರ್ ೦೨ ಮಧ್ಯಾಹ್ನ ೧ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.