ಮಾಗಡಿ --- ಅಶೋಕ್ ಅವರಿಗೆ ಪಾಪ ಬುದ್ದಿ ಭ್ರಮಣೆಯಾಗಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶುಕ್ರವಾರ ಪಟ್ಟಣದಲ್ಲಿ ಕಿಡಿಕಾರಿದರು. ಧರ್ಮಸ್ಥಳ ಅಸ್ತಿ ಒಡೆಯಲು ಡಿ.ಕೆ.ಶಿವಕುಮಾರ ಯತ್ನಿಸುತ್ತಿದ್ದಾರೆ ಎಂದು ಅಶೋಕ್ ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿ, ಆಶೋಕ್ ಅವರಿಗೆ ಬುದ್ದಿ ಭ್ರಮಣೆಯಾಗಿ ಅವರು ಹೇಳಿದ್ದು ಅವರ ಪಾರ್ಟಿಯ ಇಂಟರ್ನಲ್ ಎಂದರು, ಆರ್.ಎಸ್.ಎಸ್ ಗೀತೆ ವಿಚಾರದಲ್ಲಿ ಡಿಕೆಶಿ ನಾಟಕವಾಡುತ್ತಿದ್ದಾರೆ ಎಂಬ ಸದಾನಂದ ಗೌಡರ ಹೇಳಿಕೆ ದಿನಾ ನಾಟಕ ಮಾಡುತ್ತಿದ್ದೇನೆ ಎಂದು ವ್ಯಂಗ್ಯವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ