ಯಲ್ಲಾಪುರ : ತಾಲೂಕಿನ ಅಲ್ಕೇರಿ ಗೌಳಿವಾಡದ ಸ ಕಿ ಪ್ರಾ ಕ್ರಿಯಾಶೀಲ ಶಿಕ್ಷಕ ಗಂಗಾಧರ ಲಮಾಣಿ ಅವರಿಗೆ ಶಿರಸಿ ಅಂಬೇಡ್ಕರ್ ಭವನದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣೆ ಸಮಾರಂಭದಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ ಪ್ರಶಸ್ತಿ ಪ್ರದಾನ ಮಾಡಿದರು.ಗಂಗಾಧರ್ ರವರು ಅಲ್ಕೆರಿ ಗೌಳಿವಾಡ ಹಾಗೂ ತೆಂಗಿನಗೇರಿ ಶಾಲೆ ಪ್ರಭಾರೆ ಮುಖ್ಯ ಶಿಕ್ಷಕರಾಗಿದ್ದಾರೆ. ಸರಕಾರ ಕೊಡಮಾಡುವ 2025-26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಎಸಿ ಕು.ಕಾವ್ಯರಾಣಿ,ತಹಶಿಲ್ದಾರ ಪಟ್ಟರಾಜ ಗೌಡಾ, ನಗರಸಭೆ ಅದ್ಯಕ್ಷೆ ಶರ್ಮ