ಭಾನವಾರ ತಡ ರಾತ್ರಿವರೆಗೆ ನಡೆದ ಗ್ರಹಣ ..ಬೆಳ್ಳಂಬೆಳಿಗ್ಗೆ 6ಗಂಟೆಗೆ ನಗರದ ದೇವಸ್ಥಾನಗಳನ್ನುಅರ್ಚಕರು.. ಶುಚಿ ಮಾಡುತ್ತಿದ್ದಾರೆ.ಸಿಬ್ಬಂದಿಗಳ ಸಹದೇವಸ್ಥಾನ ಸ್ವಚ್ಛ ಗೊಳಿಸುತ್ತಿದ್ದಾರೆ ನಗರದ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಗ್ರಹಣದ ವೇಳೆ ಜಪತಪ ಮಾಡಿದ್ದ ಅರ್ಚಕರು.ಇದೀಗ ಕೃಷ್ಣನಿಗೆ ಜಲಾಭಿಷೇಕ, ಪಂಚಾಮೃತಾಭಿಷಕ, ಮಾಡಿ ಪೂಜೆ ಮಾಡ್ತಿದ್ದಾರೆ. ಕೃಷ್ಣ ದೇವಸ್ಥಾನದ ಜೊತೆಗೆ ಬಳ್ಳಾರಿಯ ಕೋಟೆ ಮಲ್ಲೇಶ್ವರ, ಬಳ್ಳಾರಿ ದುರ್ಗಮ್ಮ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ