ಸೇಡಂ ತಾಲೂಕಿನಲ್ಲಿ ಬಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ತಾಲೂಕಿನ ಮಧೋಳ ಹಾಗೂ ಅಡಕಿ ಗ್ರಾಮದಲ್ಲಿ ಉದ್ದು ಹೆಸರು ,ತೊಗರಿ ಮತ್ತಿತರ ಬೆಳೆಗಳು ಹಾಳಾಗಿದ್ದು, ಸಚಿವ ಶರಣಪ್ರಕಾಶ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಮೀಕ್ಷೆ ಮಾಡಿದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೆ.1 ರಂದು ಭೇಟಿ ನೀಡಿದ್ದಾರೆ