ಬಾಗಲಕೋಟೆ ಜಿಲ್ಲೆಯ ಇಳಕಲ್ ಸೋಮವಂಶ ಕ್ಷತ್ರಿಯ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದೆ ಅಧ್ಯಕ್ಷರಾಗಿ ಎಲ್ ಬಿ ಅರಸಿದ್ದಿ ಉಪಾಧ್ಯಕ್ಷರಾಗಿ ಮಾರುತಿ ಬಸುವಾ ಕಾರ್ಯದರ್ಶಿಯಾಗಿ ಪ್ರೇಮನಾಥಸಾ ಕಾಟವಾ ಮತ್ತು ಕೋಶಾಧಿಕಾರಿಯಾಗಿ ಸುರೇಶ ರಾಜೊಳ್ಳಿ ನಿರ್ದೇಶಕ ಮಂಡಳಿ ಸದಸ್ಯರಾಗಿ ರಾಮಾಸಾ ಕಾಟವಾ, ಏಕನಾಥಸಾ ರಾಜೊಳ್ಳಿ, ಮಹಾದೇವಸಾ ಕಾಟವಾ, ರಾಜಣಸಾ ರಾಜೊಳ್ಳಿ, ಮೋಹನಸಾ ಚವ್ಹಾಣ, ಮದನಸಾ ಚವ್ಹಾಣ, ರಾಜಕುಮಾರ ಕಾಟವಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಮೋಹನಸಾ ಚವ್ಹಾಣ ವಹಿಸಿದ್ದರು ಸಭೆಯಲ್ಲಿ ಸಮಾಜದ ಹಿರಿಯರು ಪಾಲ್ಗೊಂಡಿದ್ದರು ಎಂದು ಸಾಯಂಕಾಲ 6 ಗಂಟೆಗೆ ಮಾಧ್ಯಮಕ್ಕೆ ಮಾಹಿತಿಯನ್ನು ಸಮಾಜದ ಮುಖಂಡರು ತಿಳಿಸಿದ್ದಾರೆ.