ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಾರೆ. ಅನ್ನೋ ಮಾತಿನಂತೆ ಬಳ್ಳಾರಿಯಲ್ಲಿ ಜೆಸ್ಕಾಂ ಅಧಿಕಾರಿಗಳು ಮಾಡಿದ ತಪ್ಪಿಗೆ ಏನು ಅರಿಯದ ಬಾಲಕನೊರ್ವ ತನ್ನ ಕೈಯನ್ನು ಕಳೆದು ಕೊಂಡಿದ್ದಾನೆ. ಓದುವ ಮತ್ತು ಆಡೋ ವಯಸ್ಸಿನಲ್ಲಿರೋ ಬಾಲಕ ಇದೀಗ ತನ್ನ ಬಲಗೈಯನ್ನು ಕಳೆದುಕೊಂಡು ಆಸ್ಪತ್ರೆ ಪಾಲಾಗಿದ್ದಾನೆ ವಿದ್ಯುತ್ ಶಾಕ್‌ಗೆ ಕೈ ಕಳೆದುಕೊಂಡ ಬಾಲಕ ಬಳ್ಳಾರಿ: ಅಪಾರ್ಟ್‌ಮೆಂಟ್‌ನ ವಿದ್ಯುತ್ ಸಂಪರ್ಕಕ್ಕಾಗಿ ಅಳವಡಿಸಲಾಗಿದ್ದ ತಂತಿ ತಾಗಿ ಬಾಲಕನೊಬ್ಬನಿಗೆ ವಿದ್ಯುದಾಘಾತವಾಗಿದ್ದು ಪರಿಣಾಮವಾಗಿ ಕೈಯನ್ನೇ ಕಳೆದುಕೊಂಡಿದ್ದಾನೆ. ನಗರದ ಅವ್ವಂಬಾವಿಯ ವಿರಾಟ್‌ನಗರದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಬಾಲಕ ವಿಶ್ವಘ್ನಾಚಾರಿ ತಂದೆ ಶಿ