Download Now Banner

This browser does not support the video element.

ಹುಬ್ಬಳ್ಳಿ ನಗರ: ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿದರೆ ಪ್ರಮಾಣ ಪತ್ರ: ನಗರದಲ್ಲಿ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ

Hubli Urban, Dharwad | Aug 23, 2025
ಗಣೇಶ ಚತುರ್ಥಿ  ಸಮೀಪಿಸುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮ, ಸಡಗರವನ್ನು ಮತ್ತಷ್ಟು ಹೆಚ್ಚಿಸಲು  ಹು-ಧಾ ಮಹಾನಗರ ಪಾಲಿಕೆ ಇಕೋ ಭಕ್ತಿ ಸಂಭ್ರಮ ಎಂಬ ವಿನೂತನ ಪರಿಕಲ್ಪನೆಯ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಮುಂದಾಗಿದೆ ಎಂದು ಪಾಲಿಕೆ ಆಯುಕ್ತರು ರುದ್ರೇಶ್ ಘಾಳಿ ಗಂಟೆ ಸುಮಾರಿಗೆ ಹೇಳಿದರು.
Read More News
T & CPrivacy PolicyContact Us