Download Now Banner

This browser does not support the video element.

ಬಳ್ಳಾರಿ: ನಗರದ ಆಗಸದಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರ

Ballari, Ballari | Sep 8, 2025
ಬಳ್ಳಾರಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಮಯದಲ್ಲಿ ರಕ್ತ ಚಂದನ ಬಣ್ಣದಲ್ಲಿ ಕಂಡದ್ದು ಎಲ್ಲಾರ ಕಣ್ಮನ ಸೆಳೆಯಿತು. ಇದನ್ನು ನೋಡಲು ಸಾರ್ವಜನಿಕರುಭಾನುವಾರ ಮಧ್ಯರಾತ್ರಿ ವರೆಗೂ ಕಾದು ನಿಂತು ನೋಡಿದ್ದು ವಿಶೇಷವಾಗಿತ್ತು ಬಳ್ಳಾರಿಯಲ್ಲಿ ಭಾನುವಾರ ರಾತ್ರಿ 9:57 ರಿಂದ ಮಧ್ಯ ರಾತ್ರಿ 1:27 ನಿಮಿಷಕ್ಕೆ ರಾಹುಗ್ರಸ್ತ ಚಂದ್ರಗ್ರಹಣ ಮುಕ್ತಾಯವಾಯಿತು.ನಭೋ ಮಂಡಲದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ ​ಗೋಚರವಾಗಿದೆ. ರಾತ್ರಿ ಅಪರೂಪದ ದೃಶ್ಯ ಕಾಣಿಸಿಕೊಂಡಿದೆ. ಜನರು ಪೂರ್ಣ ಚಂದ್ರ ಗ್ರಹಣ ನೋಡಿ ಖುಷಿ ಪಟ್ಟಿದ್ದಾರೆ.
Read More News
T & CPrivacy PolicyContact Us