ರೈತರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ವಿಜ್ಞ ವಿನಾಶಕ ಗಣೇಶನ ಮೂರ್ತಿ ವಿಸರ್ಜನಾ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಯುವಕರ ಜೊತೆಗೆ ಸೇರಿ ಶಾಸಕರು ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರಾದ ಆರ್ ಬಸನಗೌಡ ತುರುವಿಹಾಳ ಸ್ಟೆಪ್ ಹಾಕುವುದರ ಮೂಲಕ ನೋಡುಗರ ಗಮನವನ್ನು ಸೆಳೆದರು.