Download Now Banner

This browser does not support the video element.

ಚಿಂಚೋಳಿ: ಸುಲೇಪೇಟ್ ಗ್ರಾಮದಲ್ಲಿ ಕರ ವಸೂಲಿ, ಕರ ಪಾವತಿಸಿದವರಿಗೆ ಸನ್ಮಾನ

Chincholi, Kalaburagi | Aug 24, 2025
ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಥೋಡ್ ಅವರು ಕರ ವಸೂಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.. ಕಲಬುರಗಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಆಗಸ್ಟ್‌ 31ರವರೆಗೆ ಈ ಅಭಿಯಾನ ನಡೆಯಲಿದೆ. ಭಾನುವಾರ ಆದರೂ ಅಭಿಯಾನ ಕೈಗೊಳ್ಳಲಾಯಿತು. ಅಭಿಯಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ ಪಾವತಿಸಿದ ಅಂಗಡಿ ಮಾಲೀಕರಿಗೆ 1 ಗಂಟೆಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಮೂಲಕ ಕಾಲಕಾಲಕ್ಕೆ ಕರ ಪಾವತಿಸುವಂತೆ ಕರೆ ನೀಡಲಾಯಿತು...
Read More News
T & CPrivacy PolicyContact Us