ಹಾಸನ ದುರಂತದಲ್ಲಿ ಮೃತಪಟ್ಟ ಬಳ್ಳಾರಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21)ಅವರ ಅಂತ್ಯಕ್ರಿಯೆ ಶನಿವಾರ ಸಂಜೆ 6:30ಕ್ಕೆಬಳ್ಳಾರಿ ನಗರದ ಕೌಲ್ ಬಜಾರ್‌ನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ. ನೆರವೇರಿಸಲಾಯಿತುತಾಯಿ, ಅಕ್ಕ, ಸಂಬಂಧಿಗಳು, ಸುತ್ತಲ ಪ್ರದೇಶದವರು ಶೋಕ ಸಾಗರದಲ್ಲಿ ಮುಳುಗಿದ್ದರು. ಪ್ರವೀಣ್ ಸಾವಿನ ಹಿನ್ನೆಲೆ ಆತನ ಮನೆಗೆ ನೂರಾರು ಸ್ನೇಹಿತರು ಆಗಮಿಸಿ ಕಂಬನಿ ಮಿಡಿದರು. ಆತನ ಸಾವಿಗೆ ಕಣ್ಣೀರು ಹಾಕಿದರು. ಬಡ ಕುಟುಂಬದೊಂದಿಗೆ ನಿಲ್ಲೋದಾಗಿ ಹೇಳಿದರು ತಾನೇ ದುಡಿದು ವಿದ್ಯಾಭ್ಯಾಸ ಕೈಗೊಂಡಿದ್ದ. ರಜೆ ಸಿಕ್ಕಾಗ, ಸಮಯವಾದಾಗ ಕೇಟರಿಂಗ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಈ ಸಾವನ್ನು ಸಹಿಸೋಕೆ ಅಗ್ತಿಲ್ಲ ಎಂದು ಗೋಳಾಡಿದರು. ಕಾಂಗ್ರೆಸ್ ಮುಖಂಡರು ಮೃತ ವಿದ್ಯಾರ್ಥಿ ಪ್ರವೀಣ್ ಕುಮಾರ್ ನಿವಾಸಕ