Install App
honnappa.barki
This browser does not support the video element.
ಹಾನಗಲ್: ಧರ್ಮಸ್ಥಳ ಚಲೋ ಯಾತ್ರೆ ಸಮಾವೇಶಕ್ಕೆ ಪಟ್ಟಣದಿಂದ ತೆರಳಿದ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು;ಮಾಜಿ ಶಾಸಕ ಸಜ್ಜನ ಭಾಗಿ
Hangal, Haveri | Sep 1, 2025
ಧರ್ಮಸ್ಥಳದಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಆಯೋಜಿಸಿರುವ ಧರ್ಮಸ್ಥಳ ಚಲೋ ಬಿಜೆಪಿ ಯಾತ್ರೆಗೆ ಬಿಜೆಪಿ ತಾಲೂಕು ಘಟಕದಿಂದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ತೆರಳಿದರು. ಈ ಸಮಯದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ ಸೇರಿದಂತೆ ಹಲವರಿದ್ದರು.
Share
Read More News
T & C
Privacy Policy
Contact Us
Your browser does not support JavaScript!