Download Now Banner

This browser does not support the video element.

ಯಲ್ಲಾಪುರ: ಆನಗೋಡ ಗ್ರಾಮದ ರೈತರಿಂದ ಶಾಸಕ ಹೆಬ್ಬಾರ್ ಗೆ ಮನವಿ ಸಲ್ಲಿಕೆ

Yellapur, Uttara Kannada | Sep 7, 2025
ಯಲ್ಲಾಪುರ : ಆನಗೋಡ ಗ್ರಾಮದ ರೈತರಿಂದ ಶಾಸಕ ಹೆಬ್ಬಾರ್ ಗೆ ಮನವಿ ಸಲ್ಲಿಸಿದರು. ಯಲ್ಲಾಪುರ :ಆನಗೋಡ ಭಾಗದ ರೈತರ ಕೆಲವು ಸಮಸ್ಯೆಗಳ ಕುರಿತು ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಪಟ್ಟಣದ ನಿವಾಸದಲ್ಲಿ ಬೇಟಿಯಾಗಿ ಮನವಿ ಸಲ್ಲಿಸಿದರು. ಸಮಸ್ಯೆಗಳ ಶೀಘ್ರ ಪರಿಹಾರದ ಭರವಸೆಯನ್ನು ಶಾಸಕರು ನೀಡಿದರು.
Read More News
T & CPrivacy PolicyContact Us