IPL ಆರಂಭ ಆಗೋ ಮುನ್ನವೇ RCB ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. RCB ಕೆರ್ಸ್ ಅಂತಾ ಅಧಿಕೃತ X ಖಾತೆ ಆರಂಭ ಮಾಡಿದ್ದು ಈ ಮೂಲಕ ಅಭಿಮಾನಿಗಳ ಜೊತೆ ನಿರಂತರ ಕನೆಕ್ಟ್ ಆಗುವ ಭರವಸೆ ಕೊಟ್ಟಿದೆ. ಜೂನ್ 4 2025 RCB ಸಂಭ್ರಮಾಚರಣೆ ವೇಳೆ 11 ಜನ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಿಗೆ 25 ಲಕ್ಷ ಪರಿಹಾರ ಒದಗಿಸಲಾಗಿದೆ ಅಂತ X ನಲ್ಲಿ ಮಾಹಿತಿ ಕೊಟ್ಟಿದ್ದಾರೆ.