ಹಾವೇರಿ ಜಿಲ್ಲೆಯಾದ್ಯಂತ ಶಾಂತಿಯುತ ಗಣೇಶ ಚತುರ್ಥಿ ಆಚರಣೆಗೆ ಹಾವೇರಿ ಪೊಲೀಸ್ ಇಲಾಖೆ ಸಕಲ ಸಿದ್ದತೆ ಕೈಗೊಂಡಿದೆ. ಜಿಲ್ಲೆಯಲ್ಲಿ ೨೨೨೭ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಸ್ಥಾಪನೆ ಮಾಡಲಾಗುತ್ತಿದೆ. ಅದರಲ್ಲಿ ೨೦ ಅತಿಸೂಕ್ಷ್ಮ ೫೦೧ ಸೂಕ್ಷ್ಮ ಮತ್ತು ೧೭೦೬ ಸ್ಥಳಗಳಲ್ಲಿ ಸಾದಾರಣ ಪ್ರದೇಶಗಳಲ್ಲಿ ಗಣೇಶ ಸ್ಥಾಪನೆ ಮಾಡಲಾಗುತ್ತಿದೆ